ಜನವರಿ ೨೭ - ಜನವರಿ ತಿಂಗಳಿನ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೩೮ ದಿನಗಳು (ಅಧಿಕ ವರ್ಷದಲ್ಲಿ ೩೩೯ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೮೮೦ - ಥಾಮಸ್ ಎಡಿಸನ್ ತನ್ನ ವಿದ್ಯುತ್ ದೀಪಕ್ಕೆ ಪೇಟೆಂಟ್ ಪಡೆದನು. ೧೯೨೬ - ಜಾನ್ ಲೋಗಿ ಬೇರ್ಡ್ ಮೊದಲ ಬಾರಿಗೆ ದೂರದರ್ಶನವನ್ನು ಪ್ರದರ್ಶಿಸಿದನು. ೧೯೬೭ - ಅಪೋಲೊ ಕಾರ್ಯಕ್ರಮದ ಅಪೋಲೊ ೧ರ ಮೂರು ಅಂತರಿಕ್ಷಯಾನಿಗಳು ಬಾಹ್ಯಾಕಾಶ ನೌಕೆಯ ಪರೀಕ್ಷೆಯಲ್ಲಿ ಉಂಟಾದ ಬೆಂಕೆಯಲ್ಲಿ ಸಾವನ್ನಪ್ಪಿದರು. == ಜನನ == ೧೭೫೬ - ವುಲ್ಫ್‍ಗ್ಯಾಂಗ್ ಮೊಟ್ಜಾರ್ಟ್, ಆಸ್ಟ್ರಿಯದ ಸಂಗೀತಗಾರ. ೧೯೦೩ - ಜಾನ್ ಎಕ್ಕಲ್ಸ್, ಆಸ್ಟ್ರೇಲಿಯದ ನೊಬೆಲ್ ಪ್ರಶಸ್ತಿ ವಿಜೇತ ನರವಿಜ್ಞಾನಿ. == ನಿಧನ == == ಹಬ್ಬಗಳು/ಆಚರಣೆಗಳು == ಅಂತರರಾಷ್ಟ್ರೀಯ ಹಾಲೋಕಾಸ್ಟ್ ಜ್ಞಾಪಕ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ